Surprise Me!

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತರು, ಪದ್ಮರಾಜ ದಂಡಾವತಿ | Part 2

2018-08-01 1 Dailymotion

Political and caste reasons behind North Karnataka separate state demand bandh, which called on August 2, 2018, said Padmaraja Dandavati, senior journalist and retire executive editor of Prajavani. <br /> <br /> <br />"ಈಗ ಎದ್ದಿರುವ ಪ್ರತ್ಯೇಕ ರಾಜ್ಯದ ಕೂಗಿನ ಹಿಂದೆ ಇರುವುದು ಜಾತಿ ಮತ್ತು ರಾಜಕೀಯ ಕಾರಣಗಳಷ್ಟೇ. ಅದರಲ್ಲೂ ಈ ಮೈತ್ರಿ ಸರಕಾರದ ಸಂಪುಟದಲ್ಲಿ ಅದ್ಯಾಕೆ ಹಾಗಾಯಿತೋ ಉತ್ತರ ಕರ್ನಾಟಕ ಭಾಗದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ರಂಥ ಕಾಂಗ್ರೆಸ್ ನ ಹಿರಿಯ ನಾಯಕರು ಕಡೆಗಣನೆಗೆ ಒಳಗಾದರು ಎಂಬ ಭಾವನೆ ಮೂಡಿತು" ಇವೆಲ್ಲ ಅಂಶಗಳು ಕೆಲಸ ಮಾಡಿದಂತಿವೆ ಎಂದರು ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ.

Buy Now on CodeCanyon